ಪಾಕಿಸ್ತಾನ ಕ್ರಿಕೆಟ್ ನಲ್ಲಿ ಕೊರೋನ ಕೋಲಾಹಲ| Seven Pakistan cricket players test positive for Corona

2020-06-24 639

Seven more Pakistan cricketers, including Mohammad Hafeez and Wahab Riaz, selected for the tour of England have tested positive for COVID-19.

ಫಖರ್ ಜಮಾನ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್ ಮೊಹಮ್ಮದ್ ರಿಜ್ವಾನ್ ಮತ್ತು ವಹಾಬ್ ರಿಯಾಜ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಪಾಕಿಸ್ತಾನದ 10 ಕ್ರಿಕೆಟ್ ಆಟಗಾರಿಗೆ ಸೋಂಕು ಹರಡಿದೆ.